Category: ಕೊಪ್ಪಳ
-

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿಶಾಲಾಕ್ಷಿ ತಾವರಗೇರಾ ರವರಿಗೆ ಸನ್ಮಾನ…
ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿಶಾಲಾಕ್ಷಿ ವೀರೇಶ್ ತಾವರಗೇರಿ ಅವರಿಗೆ ಕಿನ್ನಾಳ ಗ್ರಾಮದ ಮಹಿಳೆಯರು ಸನ್ಮಾನಿಸಿ ಗೌರವ ಸಲ್ಲಿಸಿದರು. ಕಿನ್ನಾಳ ಗ್ರಾಮದ ವಿ ಎಸ್ ಎಸ್ ಎನ್ ಬ್ಯಾಂಕಿನ ನಿರ್ದೇಶಕರು ಮಲ್ಲಮ್ಮ ಕಾರಬ್ಯಾಳಿ, ರೇಖಾ ಬಸವರಾಜ್ ಚಿಲುವಾಡಗಿ, ಶೈನಾಜ್ ಬೇಗಂ ಬಾಷು ಹಿರೇಮನಿ, ಗೀತಾ ಹಾದಿಮನಿ, ಮಾಲಾ ಬಡಿಗೇರ್ ಸ್ವೇತಾ ಪರಶುರಾಮ್ ಇಟಗಿ, ಹನುಮಂತಿ ಸುರೇಶ್ ಬಾದಾಮಿ, ಶೋಭಾ ಬಸುವರಾಜ್ ಬಡಿಗೇರ, ಗ್ರಾಮದ ಯುವ ಮುಖಂಡರಾದ ಬಸುವರಾಜ ಚೀಲವಾಡಗಿ,ವೀರೇಶ್…
-

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದಿಂದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ,,
ಕೊಪ್ಪಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದಿಂದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಹಿಳಾ ಹಕ್ಕು ಮತ್ತು ಕಾನೂನು ಕುರಿತು ವಿಚಾರ ಗೋಷ್ಠಿಯ ಮೂಲಕ ವರದಕ್ಷಿಣೆ ಕಿರುಕುಳ, ಫೋಕ್ಸೋ ಕಾಯಿದೆ, ಆಸ್ತಿ ವಿಂಗಡಣೆ, ಬಾಲ್ಯ ವಿವಾಹ, ಮಹಿಳೆಯರ ಹಕ್ಕು, ಮಹಿಳಾ ದೌರ್ಜನ್ಯ ಹಾಗೂ ಕಾನೂನು ಕುರಿತು ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಗೌರಮ್ಮ ಲೋಹಿತ ದೇಸಾಯಿರವರು ಮಾಹಿತಿ ನೀಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ ರವಿವಾರದಂದು ಹಮ್ಮಿಕೊಂಡ ಕೊಪ್ಪಳ ಪಶ್ಚಿಮ…
-

ಯುವ ಸಮುದಾಯ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಲಿ*
ಪೊಲೀಸ್ ಇಲಾಖೆಯ ರಾಜ್ಯ ಅಗ್ನಿಶಾಮಕ ದಳದ ಡಿಐಜಿಪಿ ರವಿ ಡಿ.ಚನ್ನಣ್ಣನವರ್ ಸಲಹೆ *ಗಂಗಾವತಿ* : ಪ್ರತಿಯೊಬ್ಬರೂ ಎಲ್ಲ ವಿಷಯಗಳ ಕುರಿತು ಜ್ಞಾನ ಪಡೆದು, ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳುವುದು ತುರ್ತು ಅಗತ್ಯತೆ ಇದೆ ಎಂದು ಪೊಲೀಸ್ ಇಲಾಖೆಯ ರಾಜ್ಯ ಅಗ್ನಿಶಾಮಕ ದಳದ ಡಿಐಜಿಪಿ ರವಿ ಡಿ.ಚನ್ನಣ್ಣನವರ್ ಅವರು ಪ್ರತಿಪಾದಿಸಿದರು. ನಗರದ ಅಮರ್ ಆಸ್ಪತ್ರೆ ಆವರಣದಲ್ಲಿ ಲಿವ್ ವಿಥ್ ಹ್ಯೂಮಾನಿಟಿ ಹಾಗೂ ಕಿಷ್ಕಿಂದ ಯುವ ಚಾರಣ ಬಳಗದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ವೇದಿಕೆ ವತಿಯಿಂದ ಭಾನುವಾರ…